Jootoor Designs

Arrow Up

Arrow Down

ಬೆಂಗಳೂರು ದಕ್ಷಿಣ

ಜಿಲ್ಲೆಗಳುದಿನಾಂಕ ತಾಲೂಕುಗಳು ಭೂಪಟ
ಬೆಂಗಳೂರು ನಗರ1 ನವೆಂಬರ್ 1956
  1. ಆನೇಕಲ್
  2. ಬೆಂಗಳೂರು ಉತ್ತರ
  3. ಬೆಂಗಳೂರು ಪೂರ್ವ
  4. ಬೆಂಗಳೂರು ದಕ್ಷಿಣ
ಬೆಂಗಳೂರು ನಗರ

ಬೆಂಗಳೂರು ದಕ್ಷಿಣ : ಇದು ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು.

ಬಡಾವಣೆಗಳು :

  • ಎನ್.ಆರ್.ಕಾಲೋನಿ
  • ಕೋರಮಂಗಲ
  • ಗಿರಿನಗರ
  • ಜಯನಗರ
  • ಜೆ.ಪಿ.ನಗರ
  • ಪದ್ಮನಾಭನಗರ
  • ಬನಶಂಕರಿ
  • ಬಸವನಗುಡಿ
  • ಚಾಮರಾಜಪೇಟೆ
  • ಉಪನಗರ : ಕೆಂಗೇರಿ ಉಪನಗರ

ಹಳ್ಳಿ : ಕೆಂಗೇರಿ, ಬಿಡದಿ

ವಿಕೀಪಿಡಿಯ