Jootoor Designs

Arrow Up

Arrow Down

ಹಗರಿಬೊಮ್ಮನಹಳ್ಳಿ

ಈ ತಾಲ್ಲೂಕು ಎಣ್ಣೆ ಬೆಳೆಗಳ ಹಾಗು ಎಣ್ಣೆ ಉತ್ಪಾದನೆಯ ಕೇಂದ್ರವಾಗಿದೆ. ಈ ತಾಲುಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಭಂಡೆರಂಗನಾಥ ಸ್ವಾಮಿ ಗುಡ್ಡ ಗಮನೀಯ. ಇದರ ಸುತ್ತಲು ತುಂಗಭದ್ರ ನದಿ ಇದೆ. ಹಗರಿಬೊಮ್ಮನಹಳ್ಳಿ ಹತ್ತಿರದಲ್ಲಿ ಮಾಲವಿ ಜಲಾಶಯವಿದೆ. ನೀರಾವರಿ ಸವಲತ್ತು ಇಲ್ಲದ ರೈತರು ಇದರ ನೀರಿನ ಸದುಪಯೊಗವನ್ನು ಪಡೆಯುವಲ್ಲಿ ಯಶಶ್ವಿಯಾಗಿದ್ದಾರೆ. ಕೋಳಿ ಸಾಕಾಣಿಕೆ ಕೂಡಾ ಪ್ರಮುಖವಾಗಿ ಕಂಡು ಬರುತ್ತದೆ.

ವಿಕೀಪಿಡಿಯ