Jootoor Designs

Arrow Up

Arrow Down

ಹೂವಿನಹಡಗಲಿ

ಹೂವಿನ ಹಡಗಲಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿ ಇಂದ ಸುಮಾರು ೧೩೫ ಕಿ.ಮೀ. ದೂರದಲ್ಲಿದೆ. ಈ ಊರು ಮಲ್ಲಿಗೆ ಹೂವಿಗೆ ಪ್ರಸಿದ್ಧ. ಈ ಊರಿನ ಹೆಸರಿನ ಮೂದಲ ಬಗೆಗೆ ಹಲವು ಕಥೆಗಳಿವೆ.

ಹಿಂದೆ ಈ ಪಡ್ಟಣವು ಹೂವಿನ ಫಡಂಗಲ್ ಎಂದು ಕರೆಯಲ್ಪಡುತ್ತಿತ್ತು ಮತ್ತು ಮಲ್ಲಿಗೆ ಹೂವು ಕೃಷಿಗೆ ಪ್ರಸಿದ್ಧವಾಗಿದೆ.

ಹೂವಿನಹಡಗಲಿ ಪಟ್ಟಣದಲ್ಲಿ ರಾಯಭಾಗ ಉರುಸು ಜಾತ್ರೆಯು ಪ್ರತಿ ವರ್ಷವು ಏಳು ದಿನಗಳಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಾಗೂ ಊರಮ್ಮ ಜಾತ್ರೆಯು ಪ್ರತಿ ಐದು ವರ್ಷಕ್ಕೆ(5) ಆಚರಿಸಲಾಗುತ್ತದೆ. ಈ ಪಟ್ಟಣದ ಪ್ರಸಿದ್ದ ಹಬ್ಬಗಳು ಆಗಿರುತ್ತವೆ.

ಈ ತಾಲೂಕಿನಲ್ಲಿ ಜಾರುಗುವ ಪ್ರಸಿದ್ದ ದೇವಾಸ್ಥಾನಗಳೆಂದರೆ. ಶ್ರೀ ಮೈಲಾರ ಲಿಂಗೇಶ್ವರ ದೇವಾಸ್ಥಾನ (ಮೈಲಾರ). ಶ್ರೀ.ಕುರವತ್ತಿ ಬಸವೇಶ್ವರ ದೇವಾಸ್ಥಾನ. ಬೆಟ್ಟದ ಮಲ್ಲೇಶ್ವರ ದೇವಾಸ್ಥಾನ.ಹಿರೇಹಡಗಲಿ ಕಲ್ಲೇಶ್ವರ ದೇವಾಸ್ಥಾನ( ಹಿರೇಹಡಗಲಿ) ಈ ತಾಲೂಕಿನ ಪ್ರಸಿದ್ದ ದೇವಾಲಯಗಳು.

ಹಡಗಲಿ ಪಟ್ಟವು ಕೃಷಿಗೆ ಮೊಲಭೂತ ಉದ್ಯೋಗವಾಗಿರುತ್ತದೆ.