Jootoor Designs

Arrow Up

Arrow Down

ಜಮಖಂಡಿ

ಜಿಲ್ಲೆದಿನಾಂಕ ತಾಲೂಕುಗಳು ಭೂಪಟ
ಬಾಗಲಕೋಟೆ15 ಆಗಸ್ಟ್ 1997
  1. ಬಾದಾಮಿ
  2. ಬಾಗಲಕೋಟೆ
  3. ಬೀಳಗಿ
  4. ಹುನಗುಂದ
  5. ಜಮಖಂಡಿ
  6. ಮುಧೋಳ
ಬಾಗಲಕೋಟೆ

ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.

ಪ್ರಮುಖ ವ್ಯಕ್ತಿಗಳು

ಇತಿಹಾಸ : ಟಿಪ್ಪು ಸುಲ್ತಾನ್ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು. ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.

ಶೈಕ್ಷಣಿಕ : ಪ್ರಮುಖ ವಿದ್ಯಾಸಂಸ್ಥೆಗಳ "ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ" "ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ" ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ" "ಸರಕಾರಿ ಪ.ಪೂ.ಕಾಲೇಜ,ಹುನ್ನೂರು" "ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ,ಟಿ.ಜಿ.ಪಿ ವಿಜ್ನಾನ ಕಾಲೇಜು,ಜಮಖಂಡಿ" INODU

ರಸ್ತೆ ಸಾರಿಗೆ : ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ಹೆದ್ದಾರಿ : ಜಮಖಂಡಿಯಿಂದ ಬಿಜಾಪೂರವರೆಗೆ ಸುಮಾರು ೮೦ ಕಿಮಿ ಹೆದ್ದಾರಿ ಇದೆ

ಕ್ರೀಡಾಂಗಣ : ಐತಿಹಾಸಿಕ ಪೊಲೊ ಮೈದಾನ

ವಿಕೀಪಿಡಿಯ