Jootoor Designs
ಮುಧೋಳ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು ಬಾಗಲಕೋಟೆ ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, ಘಟಪ್ರಭ ನದಿಯ ತೀರದಲ್ಲಿದೆ.
ವಿಕೀಪಿಡಿಯ