Jootoor Designs

Arrow Up

Arrow Down

ರಾಮದುರ್ಗ

ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಈಗ ಇದು ಸಾಕಸ್ಟು ಅಭಿವ್ರದ್ದಿ ಹೊ೦ದಿದೆ.ಇಲ್ಲಿನ ಗೊಡಚಿ ವಿರಭದ್ರೆಶ್ವರ ದೆವಾಲಯ ತುಂಬಾ ಪ್ರಸಿದ್ದಿ ಹೊಂದಿದೆ ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಪ್ರಸಿದ್ದಿ ಇವೆ.ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹತ್ತಿರ ಇರುವ ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ ನೊಡಲು ಸುಂದರ ಸ್ಥಳಗಳು. ರಾಮದುರ್ಗ ಮಲಪ್ರಭಾ ನದಿಯ ದಡದಲ್ಲಿ ಇದೆ. ನದಿ ತೀರದಲ್ಲಿ ವೆಂಕಟೇಶ ದೇವಸ್ಥಾನ ಇದೆ. ೨೦೦೧ ಜನಗಣತಿ ಪ್ರಕಾರ ರಾಮದುರ್ಗದ ಜನ ಸಂಖ್ಯೆ ೩೧೮೨೨.

ಧಾರ್ಮಿಕ : ೧.ವೆಂಕಟೇಶ್ ದೇವಸ್ಥಾನ ೨.ರಾಘವೇಂದ್ರ ಮಠ ೩. ಶಂಕರ ಮಠ ೪. ವಿಠ್ಠಲ ಗುಡಿ

ಸಾಂಸ್ಕೃತಿಕ : ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ, ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ, ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ

ಪ್ರವಾಸ : ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ, ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ, ಶ್ರೀ ರೇಣುಕಾದೇವಿ ಯಲ್ಲಮ್ಮ ಯಲ್ಲಮ್ಮನ ಗುಡ್ಡ- ಸವದತ್ತಿ, ತೊರಗಲ್ ಒಂದು ಪ್ರಸಿಧ್ಧ ಐತಿಹಾಸಿಕ ಮತ್ತು ಪ್ರವಾಸಿ ತಾನವಾಗಿದೆ.ಇಲ್ಲಿ ಪ್ರಸಿದ್ದ ಏಳು ಸುತ್ತಿನ ಕೋಱೆ ಮತ್ತು ಭೂತನಾಥ ದೇವಾಲಯಗಳು ಜೊತೆಗೆ ಇನ್ನು ಅನೇಕ ಸ್ಥಳಗಳು ಪ್ರವಾಸಿ ಸ್ಥಳಗಳಾಗಿವೆ. ಇದರ ಇನ್ನೊಂದು ವಿಶೇ‌‌ಶತೆಯೆಂದರೆ ಇಲ್ಲಿಯ ಮಹಾರಾಜರು ಇನ್ನೂ ವಾಸವಾಗಿದ್ದಾರೆ.

ವಿಕೀಪಿಡಿಯ