Jootoor Designs

Arrow Up

Arrow Down

  

ಕಣಜ

ಕಣಜಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಪುರಾತನ ಕಾಲದಿಂದಲೂ ಮಾಡಿಕೊಂಡಿರುವ ಒಂದು ವ್ಯವಸ್ಥೆ.ಅದರಲ್ಲೂ ಮುಖ್ಯವಾಗಿ ಬತ್ತದ ಬೆಳೆಗಾರರು ಇದನ್ನು ಹೆಚ್ಹಾಗಿ ಬಳಸುತ್ತಾರೆ.ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಕಣಜ".

ಕಣಜಕರ್ನಾಟಕ ಸರಕಾರವು ೨೦೦೯ರ ಡಿಸೆಂಬರ್ ೫ ರಂದು "ಕಣಜ"ಎಂಬ ಅಂತರಜಾಲ ಕನ್ನಡ ಜ್ಞಾನಕೋಶ ಎಂಬ ಅಂತರ್ಜಾಲ ತಾಣವನ್ನು ಹುಟ್ಟು ಹಾಕಿತು. "ಕಣಜ"’ವನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಕಲ್ಪಿಸಿ, ರೂಪಿಸಿದ್ದು ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಇವರು ಜಾರಿಗೊಳಿಸುತ್ತಿದ್ದಾರೆ. ನಮನ